The Special Protection Group personnel who have been shielding from 14 years offered their homage to Atal Bihari Vajpayee.
ದು ದಶಕದ ರಾಜಕಾರಣ, ಹೋರಾಟಗಳಿಂದ ದಣಿದರೂ, ಸುಮಾರು ಒಂಬತ್ತು ವರ್ಷಗಳಿಂದ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿಯೇ ಸಾವನ್ನು ಎದುರಿಸಿದ ದಿಟ್ಟ ದೇಹವದು. 'ಅಜಾತಶತ್ರು' ಆಗಿದ್ದರೂ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರಿಗೆ ನಿಯಮಗಳ ಪ್ರಕಾರ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಹಾಗೆ ಆ ಹಣ್ಣು ಜೀವಕ್ಕೆ 14 ವರ್ಷ ಸತತವಾಗಿ ಭದ್ರತೆ ಒದಗಿಸಿದ್ದ ವಿಶೇಷ ರಕ್ಷಣಾ ಸಮೂಹದ ಸಿಬ್ಬಂದಿಯ ಕಣ್ಣುಗಳು ಆರ್ದ್ರವಾಗಿದ್ದವು.